Thursday, 28 January 2016

BIG AWARENESS ABOUT FAKE PROMOTION WATSAPP /FACEBOOK/ MASSAGES ETC ETC

♨♨♨♨♨♨♨
ಗ್ರೂಪಿನ ಸದಸ್ಯರ ಗಮನಕ್ಕೆ...
♨♨♨♨♨♨♨
ದಯವಿಟ್ಟು,
# 6gb data free,
# send to other groups and see the magic
# Free talk time
ಈ ರೀತಿಯ message ಗಳನ್ನು open ಮಾಡದೇ, ತಕ್ಷಣವೇ delete ಮಾಡಿ.
ಈ ಎಲ್ಲ message ಗಳ ಮೂಲಕ ಕೆಲವು company ಗಳು ಮತ್ತು Hacker ಗಳು, ನಿಮಗೇ ತಿಳಿಯದೇ, ನಿಮ್ಮ mobile ನಲ್ಲಿನ ಮುಖ್ಯ ಮಾಹಿತಿಗಳಾದ
contact list numbers,
Facebook password,
email password,
net banking password ಗಳನ್ನು ಕದಿಯುತ್ತಾರೆ.

ಇದೆಲ್ಲವೂ ಇರಲಿ,
ಈ ರೀತಿಯ "offer ಇರಲು ಸಾಧ್ಯವೇ"???

ಅಥವಾ offer ಕೊಡಲು Whatsapp ನಮ್ಮ ಮಾವನ ಕಂಪನಿಯೇ??...
ಎಂಬುದನ್ನು ಒಮ್ಮೆ ಯೋಚಿಸಿ.

ಈ ರೀತಿಯ waste message ಗಳನ್ನು ಕಳಿಸಿ, ನಿಮ್ಮ ಮತ್ತು ಗ್ರೂಪಿನ ಸದಸ್ಯರ ಅಮೂಲ್ಯವಾದ  ಸಮಯವನ್ನು ಹಾಳು ಮಾಡಬೇಡಿ.
Please forward to other groups and friends also.... please....
♨🙏🏻🙏🏻🙏🏻🙏🏻🙏🏻🙏🏻🙏🏻♨



Thanks And Regards
KIRAN KAMBLE
Owner of The website
8880521673 MUMBAI CIRCLE.

1 comment: